European parliament to debate on anti CAA motion | Europe | Parliament | CAA | Oneindia kannada

2020-01-30 2,083

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ನಿರ್ಣಯಗಳ ಕುರಿತು ಯುರೋಪಿಯನ್ ಸಂಸತ್‌ನಲ್ಲಿ ಚರ್ಚೆ ನಡೆಯಲಿದೆ. ಸಿಎಎ ವಿರೋಧಿಸಿ ನಿರ್ಣಯ ಮಂಡನೆ ಮಾಡಿರುವುದಕ್ಕೆ ಭಾರತ ಅಸಮಾಧಾನ ವ್ಯಕ್ತಪಡಿಸಿದೆ.

European Parliament to debate on anti CAA motion in joint plenary session in Brussels. The motion will include five different resolutions tabled by the Members of the European Parliament.